- Kuvempu
Anandamaya ee jaga hrudaya Etake bhaya mANOsuryOdaya chandrOdaya dEvara daya kANO ||
bisilidu bari bisilallovO sUryana krupe kANO
sUryanu bari raviyallovO aa bhrAntiya mANO
ravivadhanave shiva sadhanavO bari kaNNadu maNNO
shivanillade soundaryavE shavamukhada kaNNO
udayadoLEn hrudayava kAN adE amrutada haNNO
shiva kANade kavi kuruDanO shiva kAvyada kaNNO
Video link:
http://www.youtube.com/watch?v=EsLnWdKiUw0
ಕನ್ನಡ ಲಿಪಿ:
http://www.kannada-lyric.blogspot.com/2012/10/blog-post_7563.html
ಪ್ರಿಯ ಮಧುರ ಅವರೇ,
ReplyDeleteತಮ್ಮ ಬ್ಲಾಗನ್ನು ಈಗಸ್ಟೇ ನೋಡಿದೆ .... ಒಳ್ಳೆ ಕೆಲಸ ಮಾಡುತ್ತಿದ್ದೀರಾ ಮುಂದುವರೆಸಿ ....
ನಿಮಗೆ ಶುಭವಾಗಲಿ :)
ಮತ್ತಷ್ಟು ಭಾವಗೀತೆಗಳಿಗಾಗಿ ಕೆಳಗಿನ ಕೊಂಡಿಯನ್ನ ಕ್ಲಿಕ್ಕಿಸಿ.
https://sites.google.com/site/kavanasangraha/
Olavinahaadu
ನಮಸ್ಕಾರ Olavinahaadu ಅವರೇ,
Deleteನಿಮ್ಮ ಪ್ರೋತ್ಸಹಪೂರ್ವಕ ಮಾತುಗಳಿಗೆ ನನ್ನ ಧನ್ಯವಾದಗಳು. ನನ್ನ ಈ ಬ್ಲಾಗ್ ರಚನೆಗೆ ನಿಮ್ಮ ಯುತ್ಯುಬ್ ವೀಡಿಯೊಗಳು ತುಂಬ ಸಹಾಯ ಮಾಡಿವೆ.ನಿಮ್ಮ ಕವನ ಸಂಗ್ರಹದ ವೆಬ್ ಸೈಟ್ ನೋಡಿದೆ,ಮತ್ತಷ್ಟು ಒಳ್ಳೆ ಕೆಲಸ ಮಾಡುವ ಪ್ರೇರಣೆಯನ್ನು ಕೊಟ್ಟಿದ್ದಿರಿ.
ಮತ್ತೊಮ್ಮೆ ಧನ್ಯವಾದಗಳು,
Following Bliss